ಪಿ ಎಚ್ ಪಿ ಸರ್ವರ್ ಸೈಡ್ ಸ್ಕ್ರಿಪ್ಟಿಂಗ್ ಭಾಷೆ , ಇದನ್ನು ವೆಬ್‍ಸೈಟ್‍ಜಾಲತಾಣ ನಿರ್ಮಾಣ, ಸರ್ವರ್ ಗಳ ಹೊಕ್ಕುಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವರು ಮತ್ತು ಇದನ್ನು ಸಾಮಾನ್ಯ ಕಂಪ್ಯೂಟರ್ ಭಾಷೆ ಆಗೂ ಉಪಯೋಗಿಸುತ್ತಾರೆ. ೨೦೧೩ ಜನವರಿವರೆಗೂ ಲಭ್ಯವಿರುವ ಮಾಹಿತಿ ಪ್ರಕಾರ ೨೪ ಕೋಟಿ ವೆಬ್‍ಸೈಟ್‍ಗಳು ಹಾಗು ೨೧ ಲಕ್ಷ ಸರ್ವರ್ ಗಳಲ್ಲಿ ಪಿ ಎಚ್ ಪಿ ಬಳಕೆಯಾಗುತ್ತಿದೆ. ೧೯೯೪ರಲ್ಲಿ ಮೂಲತಹ ರಸ್ಮಾಸ್ ಲೆರ್ದ್ರಫ್ ಅವರು ಇದನ್ನು ಸೃಷ್ಟಿಸಿದ್ದು . ಫೇಸ್‍ಬುಕ್ ಜಾಲತಾಣದ ಮೊದಲ ಆವೃತ್ತಿ ಸಂಪೂರ್ಣವಾಗಿ ಪಿ ಎಚ್ ಪಿಯಲ್ಲಿಯೇ ನಿರ್ಮಿತವಾಯಿತು.